Lord Narasimha

ಶ್ರೀ ಶೋಡಶ ಬಾಹು ನರಸಿಂಹ ಅಷ್ಟಕಮ್

(Shri Shodasha Bahu Narasimha Ashtakam in Kannada)

Traditional

Shri Shodasha Bahu Narasimha Ashtakam is a powerful devotional hymn dedicated to the sixteen-armed fierce form of Lord Narasimha, the man-lion avatar of Lord Vishnu. Characterized by its intense, rhythmic, and alliterative Sanskrit verses, the stotra evokes the terrifying yet protective energy of the Lord who destroys demonic forces and saves his devotees. Chanting this hymn is believed to confer immense spiritual strength, courage, and divine protection against negative influences, internal anxieties, and external obstacles. It serves as an invocation to the supreme power of Narasimha to establish righteousness and inner peace.

ಭೂಖಣ್ಡಂ ವಾರಣಾಣ್ಡಂ ಪರವರವಿರಟಂ ಡಮ್ಪಡಮ್ಪೋರುಡಮ್ಪಂ
ಡಿಂ ಡಿಂ ಡಿಂ ಡಿಂ ಡಿಡಿಮ್ಬಂ ದಹಮಪಿ ದಹಮೈಃ ಝಮ್ಪಝಮ್ಪೈಶ್ಚಝಮ್ಪೈಃ ।
ತುಲ್ಯಾಸ್ತುಲ್ಯಾಸ್ತು ತುಲ್ಯಾಃ ಧುಮಧುಮಧುಮಕೈಃ ಕುಙ್ಕುಮಾಙ್ಕೈಃ ಕುಮಾಙ್ಕೈಃ
ಏತತ್ತೇ ಪೂರ್ಣಯುಕ್ತಮಹರಹಕರಹಃ ಪಾತು ಮಾಂ ನಾರಸಿಂಹಃ ॥ 1 ॥
ಭೂಭೃದ್ಭೂಭೃದ್ಭುಜಙ್ಗಂ ಪ್ರಲಯರವವರಂ ಪ್ರಜ್ವಲಜ್ಜ್ವಾಲಮಾಲಂ
ಖರ್ಜರ್ಜಂ ಖರ್ಜದುರ್ಜಂ ಖಿಖಚಖಚಖಚಿತ್ಖರ್ಜದುರ್ಜರ್ಜಯನ್ತಮ್ ।
ಭೂಭಾಗಂ ಭೋಗಭಾಗಂ ಗಗಗಗಗಗನಂ ಗರ್ದಮರ್ತ್ಯುಗ್ರಗಣ್ಡಂ
ಸ್ವಚ್ಛಂ ಪುಚ್ಛಂ ಸ್ವಗಚ್ಛಂ ಸ್ವಜನಜನನುತಃ ಪಾತು ಮಾಂ ನಾರಸಿಂಹಃ ॥ 2 ॥
ಏನಾಭ್ರಂ ಗರ್ಜಮಾನಂ ಲಘುಲಘುಮಕರೋ ಬಾಲಚನ್ದ್ರಾರ್ಕದಂಷ್ಟ್ರೋ
ಹೇಮಾಮ್ಭೋಜಂ ಸರೋಜಂ ಜಟಜಟಜಟಿಲೋ ಜಾಡ್ಯಮಾನಸ್ತುಭೀತಿಃ ।
ದನ್ತಾನಾಂ ಬಾಧಮಾನಾಂ ಖಗಟಖಗಟವೋ ಭೋಜಜಾನುಸ್ಸುರೇನ್ದ್ರೋ
ನಿಷ್ಪ್ರತ್ಯೂಹಂ ಸರಾಜಾ ಗಹಗಹಗಹತಃ ಪಾತು ಮಾಂ ನಾರಸಿಂಹಃ ॥ 3 ॥
ಶಙ್ಖಂ ಚಕ್ರಂ ಚ ಚಾಪಂ ಪರಶುಮಶಮಿಷುಂ ಶೂಲಪಾಶಾಙ್ಕುಶಾಸ್ತ್ರಂ
ಬಿಭ್ರನ್ತಂ ವಜ್ರಖೇಟಂ ಹಲಮುಸಲಗದಾಕುನ್ತಮತ್ಯುಗ್ರದಂಷ್ಟ್ರಮ್ ।
ಜ್ವಾಲಾಕೇಶಂ ತ್ರಿನೇತ್ರಂ ಜ್ವಲದನಲನಿಭಂ ಹಾರಕೇಯೂರಭೂಷಂ
ವನ್ದೇ ಪ್ರತ್ಯೇಕರೂಪಂ ಪರಪದನಿವಸಃ ಪಾತು ಮಾಂ ನಾರಸಿಂಹಃ ॥ 4 ॥
ಪಾದದ್ವನ್ದ್ವಂ ಧರಿತ್ರೀಕಟಿವಿಪುಲತರೋ ಮೇರುಮಧ್ಯೂಢ್ವಮೂರುಂ
ನಾಭಿಂ ಬ್ರಹ್ಮಾಣ್ಡಸಿನ್ಧುಃ ಹೃದಯಮಪಿ ಭವೋ ಭೂತವಿದ್ವತ್ಸಮೇತಃ ।
ದುಶ್ಚಕ್ರಾಙ್ಕಂ ಸ್ವಬಾಹುಂ ಕುಲಿಶನಖಮುಖಂ ಚನ್ದ್ರಸೂರ್ಯಾಗ್ನಿನೇತ್ರಂ
ವಕ್ತ್ರಂ ವಹ್ನಿಸ್ಸುವಿದ್ಯುತ್ಸುರಗಣವಿಜಯಃ ಪಾತು ಮಾಂ ನಾರಸಿಂಹಃ ॥ 5 ॥
ನಾಸಾಗ್ರಂ ಪೀನಗಣ್ಡಂ ಪರಬಲಮಥನಂ ಬದ್ಧಕೇಯೂರಹಾರಂ
ರೌದ್ರಂ ದಂಷ್ಟ್ರಾಕರಾಲಂ ಅಮಿತಗುಣಗಣಂ ಕೋಟಿಸೂರ್ಯಾಗ್ನಿನೇತ್ರಮ್ ।
ಗಾಮ್ಭೀರ್ಯಂ ಪಿಙ್ಗಲಾಕ್ಷಂ ಭ್ರುಕುಟಿತವಿಮುಖಂ ಷೋಡಶಾಧಾರ್ಧಬಾಹುಂ
ವನ್ದೇ ಭೀಮಾಟ್ಟಹಾಸಂ ತ್ರಿಭುವನವಿಜಯಃ ಪಾತು ಮಾಂ ನಾರಸಿಂಹಃ ॥ 6 ॥
ಕೇ ಕೇ ನೃಸಿಂಹಾಷ್ಟಕೇ ನರವರಸದೃಶಂ ದೇವಭೀತ್ವಂ ಗೃಹೀತ್ವಾ
ದೇವನ್ದ್ಯೋ ವಿಪ್ರದಣ್ಡಂ ಪ್ರತಿವಚನ ಪಯಾಯಾಮ್ಯನಪ್ರತ್ಯನೈಷೀಃ ।
ಶಾಪಂ ಚಾಪಂ ಚ ಖಡ್ಗಂ ಪ್ರಹಸಿತವದನಂ ಚಕ್ರಚಕ್ರೀಚಕೇನ
ಓಮಿತ್ಯೇ ದೈತ್ಯನಾದಂ ಪ್ರಕಚವಿವಿದುಷಾ ಪಾತು ಮಾಂ ನಾರಸಿಂಹಃ ॥ 7 ॥
ಝಂ ಝಂ ಝಂ ಝಂ ಝಕಾರಂ ಝಷಝಷಝಷಿತಂ ಜಾನುದೇಶಂ ಝಕಾರಂ
ಹುಂ ಹುಂ ಹುಂ ಹುಂ ಹಕಾರಂ ಹರಿತ ಕಹಹಸಾ ಯಂ ದಿಶೇ ವಂ ವಕಾರಮ್ ।
ವಂ ವಂ ವಂ ವಂ ವಕಾರಂ ವದನದಲಿತತಂ ವಾಮಪಕ್ಷಂ ಸುಪಕ್ಷಂ
ಲಂ ಲಂ ಲಂ ಲಂ ಲಕಾರಂ ಲಘುವಣವಿಜಯಃ ಪಾತು ಮಾಂ ನಾರಸಿಂಹಃ ॥ 8 ॥
ಭೂತಪ್ರೇತಪಿಶಾಚಯಕ್ಷಗಣಶಃ ದೇಶಾನ್ತರೋಚ್ಚಾಟನಾ
ಚೋರವ್ಯಾಧಿಮಹಜ್ಜ್ವರಂ ಭಯಹರಂ ಶತ್ರುಕ್ಷಯಂ ನಿಶ್ಚಯಮ್ ।
ಸನ್ಧ್ಯಾಕಾಲೇ ಜಪತಮಷ್ಟಕಮಿದಂ ಸದ್ಭಕ್ತಿಪೂರ್ವಾದಿಭಿಃ
ಪ್ರಹ್ಲಾದೇವ ವರೋ ವರಸ್ತು ಜಯಿತಾ ಸತ್ಪೂಜಿತಾಂ ಭೂತಯೇ ॥ 9 ॥
। ಇತಿ ಶ್ರೀವಿಜಯೀನ್ದ್ರತೀರ್ಥ ಕೃತಂ ಶ್ರೀ ಷೋಡಶಬಾಹು ನೃಸಿಂಹಾಷ್ಟಕಮ್ ।

Explore More