Goddess Saraswati

ಸರಸ್ವತೀದ್ವಾದಶನಾಮಸ್ತೋತ್ರಮ್

(Saraswati Dwadasa Nama Stotram in Kannada)

Traditional

The Saraswati Dwadasa Nama Stotram is a sacred hymn comprising the twelve auspicious names of Goddess Saraswati, the embodiment of wisdom, arts, and eloquence. Traditionally recited by students, scholars, and spiritual seekers, this stotra invokes the blessings of the Goddess to remove ignorance and bestow intellectual clarity and creative success. By chanting these twelve names—including Bharati, Brahmi, and Vani—devotees seek to align their consciousness with the divine source of knowledge. It is especially significant during Vasant Panchami and before commencing any academic or artistic endeavor to ensure mental focus and the attainment of higher learning.

ಸರಸ್ವತೀದ್ವಾದಶನಾಮಸ್ತೋತ್ರಮ್

ಸರಸ್ವತೀಮಹಂ ವನ್ದೇ ವೀಣಾಪುಸ್ತಕಧಾರಿಣೀಮ್ ।
ಹಂಸವಾಹಸಮಾಯುಕ್ತಾಂ ವಿದ್ಯಾದಾನಕರೀಂ ಮಮ ॥ ೧॥
ಪ್ರಥಮಂ ಭಾರತೀ ನಾಮ ದ್ವಿತೀಯಂ ಚ ಸರಸ್ವತೀ ।
ತೃತೀಯಂ ಶಾರದಾ ದೇವೀ ಚತುರ್ಥಂ ಹಂಸವಾಹಿನೀ ॥ ೨॥
ಪಶ್ಚಮಂ ಜಗತಿ ಖ್ಯಾತಾ ಷಷ್ಠಂ ವಾಣೀಶ್ವರೀ ತಥಾ ।
ಕೌಮಾರೀ ಸಪ್ತಮಂ ಪ್ರೋಕ್ತಾ ಅಷ್ಟಮಂ ಬ್ರಹ್ಮಚಾರಿಣೀ ॥ ೩॥
ನವಮಂ ಬುದ್ಧಿದಾತ್ರೀ ಚ ದಶಮಂ ವರದಾಯಿನೀ ।
ಏಕಾದಶಂ ಕ್ಷುದ್ರಘಣ್ಟಾ ದ್ವಾದಶಂ ಭುವನೇಶ್ವರೀ ॥ ೪॥
ಬ್ರಾಹ್ಮೀ ದ್ವಾದಶನಾಮಾನಿ ತ್ರಿಸನ್ಧ್ಯಂ ಯಃ ಪಠೇನ್ನರಃ ।
ಸರ್ವಸಿದ್ಧಿಕರೀ ತಸ್ಯ ಪ್ರಸನ್ನಾ ಪರಮೇಶ್ವರೀ ।
ಸಾ ಮೇ ವಸತು ಜಿಹ್ವಾಗ್ರೇ ಬ್ರಹ್ಮರೂಪಾ ಸರಸ್ವತೀ ॥ ೫॥
ಇತಿ ಸರಸ್ವತೀದ್ವಾದಶನಾಮಸ್ತೋತ್ರಂ ಸಮ್ಪೂರ್ಣಮ್ ।

Also Chanted For

Knowledge & Wisdom

Explore More