Lord Dattatreya

ದತ್ತ ಷೋದಶಿ

(Datta Shodashi in Kannada)

Traditional

Datta Shodashi is a devotional composition dedicated to Lord Dattatreya, the supreme embodiment of the divine trinity. The text highlights his various manifestations across different locations, celebrating him as the primordial guru and the destroyer of ignorance. By chanting this stotra, devotees seek the grace of the Datta lineage, aiming to remove karmic obstacles and achieve spiritual liberation. It emphasizes the omnipresence of the Lord, serving as a powerful meditative tool for those walking the path of self-realization and divine surrender. Regular recitation is believed to foster mental peace, wisdom, and profound connection with the Guru principle.

ಪಲ್ಲವಿ

ಸಚ್ಚಿದಾನನ್ದ ಸದ್ಗುರು ದತ್ತಂ ಭಜ ಭಜ ಭಕ್ತ
ಷೋಡಶಾವತಾರ ರೂಪ ದತ್ತಂ ಭಜರೇ ಭಕ್ತ
ಚರಣಂ
ಮಹಿಷಪುರವಾಸ ಶ್ರೀ ಕಾಲಾಗ್ನಿಶಮನ ದತ್ತಂ
ಪ್ರೊದ್ದುಟೂರು ಗ್ರಾಮವಾಸ ಯೋಗಿರಾಜವಲ್ಲಭಂ
ಬೆಙ್ಗಲೂರು ನಗರಸ್ಥಿತ ದತ್ತಯೋಗಿರಾಜಂ
ಅನನ್ತಪುರೇ ಸ್ಥಿತಂ ಜ್ಞಾನಸಾಗರಂ ಭಜ ದತ್ತಮ್ ॥ 1 ॥
ವಿಜಯವಾಡ ವಿಲಸಿತಂ ಶ್ಯಾಮಕಮಲಲೋಚನಂ
ಮಚಿಲೀಪಟ್ಟಣ ಸಂಸ್ಥಿತಂ ಅತ್ರಿವರದರಾಜಂ
ಜಯಲಕ್ಷ್ಮೀಪುರೇ ಸಂಸ್ಕಾರಹೀನ ಶಿವರೂಪಂ
ಮದ್ರಾಸು ನಗರ ಸಂವಾಸಂ ಆದಿಗುರು ನಾಮಕಂ ॥ 2 ॥
ಋಷೀಕೇಶ ತೀರ್ಥರಾಜಂ ಶ್ರೀ ದಿಗಮ್ಬರ ದತ್ತಂ
ಆಕಿವೀಡುಸ್ಥಂ ವಿಶ್ವಾಮ್ಬರಾವಧೂತ ದತ್ತಂ
ನೂಜಿವೀಡು ಪಟ್ಟಣೇ ದೇವದೇವ ಅವತಾರಂ
ಭಾಗ್ಯನಗರ ಸ್ಥಿತಂ ದತ್ತಾವಧೂತಂ ಭಜ ॥ 3 ॥
ಗಣ್ಡಿಗುಣ್ಟ ಜನಪದೇ ದತ್ತದಿಗಮ್ಬರ ದೇವಂ
ಕೊಚ್ಚಿನ್ ನಗರೇ ಸ್ಥಿತಂ ಸಿದ್ಧರಾಜ ನಾಮಕಂ
ಮಾಯಾಮುಕ್ತಾವಧೂತ ಮಚ್ಚರಪಾಕೇ
ಲೀಲಾವಿಶ್ವಮ್ಭರಂ ಸೂರನ್ನಗರೇ ಭಜ ॥ 4 ॥
ಸಚ್ಚಿದಾನನ್ದ ಜನ್ಮಸ್ಥಲೇ ದತ್ತಕಾಶೀಶ್ವರಂ
ಪೂರ್ವಸಮುದ್ರ ತೀರೇ ದತ್ತ ರಾಮೇಶ್ವರಂ
ಸಚ್ಚಿದಾನನ್ದ ಸದ್ಗುರು ದತ್ತಂ ಭಜ ಭಜ ಭಕ್ತ
ಷೋಡಶಾವತಾರ ರೂಪ ದತ್ತಂ ಭಜರೇ ಭಕ್ತ ॥ 5 ॥

Explore More