Lord Vishnu

ಶ್ರೀ ಮಧ್ವಾಚಾರ್ಯ ಕೃತ ದ್ವಾದಶ ಸ್ತೋತ್ರ - ಅಷ್ಟಮಸ್ತೋತ್ರಮ್

(Sri Madhvacharya Krita Dwadasha Stotra - Ashtama Stotram in Kannada)

Madhvacharya

This composition is the eighth hymn from the Dwadasha Stotra series authored by the great Dvaita philosopher Sri Madhvacharya. The stotra serves as a profound meditative tribute to Lord Vasudeva, portraying Him as the ultimate source of creation, preservation, and destruction. Through rhythmic and devotional verses, the text emphasizes the Lord's supreme qualities and His role as the sustainer of the divine hierarchy. Chanting this hymn is believed to foster deep spiritual discipline, cleanse the mind of ego, and grant the practitioner an unwavering devotion to the Supreme Being, leading to inner peace and ultimate liberation.

ಅಥ ಅಷ್ಟಮಸ್ತೋತ್ರಮ್ ವನ್ದಿತಾಶೇಷವನ್ದ್ಯೋರುವೃನ್ದಾರಕಂ ಚನ್ದನಾಚರ್ಚಿತೋದಾರಪೀನಾಂಸಕಮ್ ।

ಇನ್ದಿರಾಚಞ್ಚಲಾಪಾಙ್ಗನೀರಾಜಿತಂ ಮನ್ದರೋದ್ಧಾರಿವೃತ್ತೋದ್ಭುಜಾಭೋಗಿನಮ್ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 1॥
ಸೃಷ್ಟಿಸಂಹಾರಲೀಲಾವಿಲಾಸಾತತಂ ಪುಷ್ಟಷಾಡ್ಗುಣ್ಯಸದ್ವಿಗ್ರಹೋಲ್ಲಾಸಿನಮ್ ।
ದುಷ್ಟನಿಃಶೇಷಸಂಹಾರಕರ್ಮೋದ್ಯತಂ ಹೃಷ್ಟಪುಷ್ಟಾತಿಶಿಷ್ಟ (ಅನುಶಿಷ್ಟ) ಪ್ರಜಾಸಂಶ್ರಯಮ್ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 2॥
ಉನ್ನತಪ್ರಾರ್ಥಿತಾಶೇಷಸಂಸಾಧಕಂ ಸನ್ನತಾಲೌಕಿಕಾನನ್ದದಶ್ರೀಪದಮ್ ।
ಭಿನ್ನಕರ್ಮಾಶಯಪ್ರಾಣಿಸಮ್ಪ್ರೇರಕಂ ತನ್ನ ಕಿಂ ನೇತಿ ವಿದ್ವತ್ಸು ಮೀಮಾಂಸಿತಮ್ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 3॥
ವಿಪ್ರಮುಖ್ಯೈಃ ಸದಾ ವೇದವಾದೋನ್ಮುಖೈಃ ಸುಪ್ರತಾಪೈಃ ಕ್ಷಿತೀಶೇಶ್ವರೈಶ್ಚಾರ್ಚ್ಚಿತಮ್ ।
ಅಪ್ರತರ್ಕ್ಯೋರುಸಂವಿದ್ಗುಣಂ ನಿರ್ಮಲಂ ಸಪ್ರಕಾಶಾಜರಾನನ್ದರೂಪಂ ಪರಮ್ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 4॥
ಅತ್ಯಯೋ ಯಸ್ಯ (ಯೇನ) ಕೇನಾಪಿ ನ ಕ್ವಾಪಿ ಹಿ ಪ್ರತ್ಯಯೋ ಯದ್ಗುಣೇಷೂತ್ತಮಾನಾಂ ಪರಃ ।
ಸತ್ಯಸಙ್ಕಲ್ಪ ಏಕೋ ವರೇಣ್ಯೋ ವಶೀ ಮತ್ಯನೂನೈಃ ಸದಾ ವೇದವಾದೋದಿತಃ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 5॥
ಪಶ್ಯತಾಂ ದುಃಖಸನ್ತಾನನಿರ್ಮೂಲನಂ ದೃಶ್ಯತಾಂ ದೃಶ್ಯತಾಮಿತ್ಯಜೇಶಾರ್ಚಿತಮ್ ।
ನಶ್ಯತಾಂ ದೂರಗಂ ಸರ್ವದಾಪ್ಯಾಽತ್ಮಗಂ ವಶ್ಯತಾಂ ಸ್ವೇಚ್ಛಯಾ ಸಜ್ಜನೇಷ್ವಾಗತಮ್ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 6॥
ಅಗ್ರಜಂ ಯಃ ಸಸರ್ಜಾಜಮಗ್ರ್ಯಾಕೃತಿಂ ವಿಗ್ರಹೋ ಯಸ್ಯ ಸರ್ವೇ ಗುಣಾ ಏವ ಹಿ ।
ಉಗ್ರ ಆದ್ಯೋಽಪಿ ಯಸ್ಯಾತ್ಮಜಾಗ್ರ್ಯಾತ್ಮಜಃ ಸದ್ಗೃಹೀತಃ ಸದಾ ಯಃ ಪರಂ ದೈವತಮ್ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 7॥
ಅಚ್ಯುತೋ ಯೋ ಗುಣೈರ್ನಿತ್ಯಮೇವಾಖಿಲೈಃ ಪ್ರಚ್ಯುತೋಽಶೇಷದೋಷೈಃ ಸದಾ ಪೂರ್ತಿತಃ ।
ಉಚ್ಯತೇ ಸರ್ವವೇದೋರುವಾದೈರಜಃ ಸ್ವರ್ಚಿತೋ ಬ್ರಹ್ಮರುದ್ರೇನ್ದ್ರಪೂರ್ವೈಃ ಸದಾ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 8॥
ಧಾರ್ಯತೇ ಯೇನ ವಿಶ್ವಂ ಸದಾಜಾದಿಕಂ ವಾರ್ಯತೇಽಶೇಷದುಃಖಂ ನಿಜಧ್ಯಾಯಿನಾಮ್ ।
ಪಾರ್ಯತೇ ಸರ್ವಮನ್ಯೈರ್ನಯತ್ಪಾರ್ಯತೇ ಕಾರ್ಯತೇ ಚಾಖಿಲಂ ಸರ್ವಭೂತೈಃ ಸದಾ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 9॥
ಸರ್ವಪಾಪಾನಿಯತ್ಸಂಸ್ಮೃತೇಃ ಸಙ್ಕ್ಷಯಂ ಸರ್ವದಾ ಯಾನ್ತಿ ಭಕ್ತ್ಯಾ ವಿಶುದ್ಧಾತ್ಮನಾಮ್ ।
ಶರ್ವಗುರ್ವಾದಿಗೀರ್ವಾಣ ಸಂಸ್ಥಾನದಃ ಕುರ್ವತೇ ಕರ್ಮ ಯತ್ಪ್ರೀತಯೇ ಸಜ್ಜನಾಃ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 10॥
ಅಕ್ಷಯಂ ಕರ್ಮ ಯಸ್ಮಿನ್ ಪರೇ ಸ್ವರ್ಪಿತಂ ಪ್ರಕ್ಷಯಂ ಯಾನ್ತಿ ದುಃಖಾನಿ ಯನ್ನಾಮತಃ ।
ಅಕ್ಷರೋ ಯೋಽಜರಃ ಸರ್ವದೈವಾಮೃತಃ ಕುಕ್ಷಿಗಂ ಯಸ್ಯ ವಿಶ್ವಂ ಸದಾಽಜಾದಿಕಮ್ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 11॥
ನನ್ದಿತೀರ್ಥೋರುಸನ್ನಾಮಿನೋ ನನ್ದಿನಃ ಸನ್ದಧಾನಾಃ ಸದಾನನ್ದದೇವೇ ಮತಿಮ್ ।
ಮನ್ದಹಾಸಾರುಣಾ ಪಾಙ್ಗದತ್ತೋನ್ನತಿಂ ವನ್ದಿತಾಶೇಷದೇವಾದಿವೃನ್ದಂ ಸದಾ ।
ಪ್ರೀಣಯಾಮೋ ವಾಸುದೇವಂ ದೇವತಾಮಣ್ಡಲಾಖಣ್ಡಮಣ್ಡನಂ ಪ್ರೀಣಯಾಮೋ ವಾಸುದೇವಮ್ ॥ 12॥
ಇತಿ ಶ್ರೀಮದಾನನ್ದತೀರ್ಥಭಗವತ್ಪಾದಾಚಾರ್ಯ ವಿರಚಿತಂ ದ್ವಾದಶಸ್ತೋತ್ರೇಷು ಅಷ್ಟಮಸ್ತೋತ್ರಂ ಸಮ್ಪೂರ್ಣಮ್

Explore More