Lord Shani

ಶನಿ ಅಷ್ಟೋತ್ತರ ಶತ ನಾಮಾವಲಿ

(Shani Ashtottara Shatanamavali in Kannada)

From Puranic Tradition

Shani Ashtottara Shatanamavali is a sacred collection of one hundred and eight names dedicated to Lord Shani, the planet Saturn and the god of justice. Sourced from the Puranic tradition, this powerful hymn reveres the deity as the dispeller of obstacles and the impartial dispenser of karmic results. Regular chanting of these names is believed to alleviate the malefic effects of Shani, mitigate planetary afflictions, and foster mental discipline. Devotees recite this stotra to seek the grace of Lord Shani, inviting endurance, wisdom, and spiritual clarity into their lives while finding protection from life's hardships.

ಓಂ ಶನೈಶ್ಚರಾಯ ನಮಃ ।
ಓಂ ಶಾನ್ತಾಯ ನಮಃ ।
ಓಂ ಸರ್ವಾಭೀಷ್ಟಪ್ರದಾಯಿನೇ ನಮಃ ।
ಓಂ ಶರಣ್ಯಾಯ ನಮಃ ।
ಓಂ ವರೇಣ್ಯಾಯ ನಮಃ ।
ಓಂ ಸರ್ವೇಶಾಯ ನಮಃ ।
ಓಂ ಸೌಮ್ಯಾಯ ನಮಃ ।
ಓಂ ಸುರವನ್ದ್ಯಾಯ ನಮಃ ।
ಓಂ ಸುರಲೋಕವಿಹಾರಿಣೇ ನಮಃ ।
ಓಂ ಸುಖಾಸನೋಪವಿಷ್ಟಾಯ ನಮಃ ॥ 10 ॥
ಓಂ ಸುನ್ದರಾಯ ನಮಃ ।
ಓಂ ಘನಾಯ ನಮಃ ।
ಓಂ ಘನರೂಪಾಯ ನಮಃ ।
ಓಂ ಘನಾಭರಣಧಾರಿಣೇ ನಮಃ ।
ಓಂ ಘನಸಾರವಿಲೇಪಾಯ ನಮಃ ।
ಓಂ ಖದ್ಯೋತಾಯ ನಮಃ ।
ಓಂ ಮನ್ದಾಯ ನಮಃ ।
ಓಂ ಮನ್ದಚೇಷ್ಟಾಯ ನಮಃ ।
ಓಂ ಮಹನೀಯಗುಣಾತ್ಮನೇ ನಮಃ ।
ಓಂ ಮರ್ತ್ಯಪಾವನಪದಾಯ ನಮಃ ॥ 20 ॥
ಓಂ ಮಹೇಶಾಯ ನಮಃ ।
ಓಂ ಛಾಯಾಪುತ್ರಾಯ ನಮಃ ।
ಓಂ ಶರ್ವಾಯ ನಮಃ ।
ಓಂ ಶರತೂಣೀರಧಾರಿಣೇ ನಮಃ ।
ಓಂ ಚರಸ್ಥಿರಸ್ವಭಾವಾಯ ನಮಃ ।
ಓಂ ಚಞ್ಚಲಾಯ ನಮಃ ।
ಓಂ ನೀಲವರ್ಣಾಯ ನಮಃ ।
ಓಂ ನಿತ್ಯಾಯ ನಮಃ ।
ಓಂ ನೀಲಾಞ್ಜನನಿಭಾಯ ನಮಃ ।
ಓಂ ನೀಲಾಮ್ಬರವಿಭೂಷಾಯ ನಮಃ ॥ 30 ॥
ಓಂ ನಿಶ್ಚಲಾಯ ನಮಃ ।
ಓಂ ವೇದ್ಯಾಯ ನಮಃ ।
ಓಂ ವಿಧಿರೂಪಾಯ ನಮಃ ।
ಓಂ ವಿರೋಧಾಧಾರಭೂಮಯೇ ನಮಃ ।
ಓಂ ಭೇದಾಸ್ಪದಸ್ವಭಾವಾಯ ನಮಃ ।
ಓಂ ವಜ್ರದೇಹಾಯ ನಮಃ ।
ಓಂ ವೈರಾಗ್ಯದಾಯ ನಮಃ ।
ಓಂ ವೀರಾಯ ನಮಃ ।
ಓಂ ವೀತರೋಗಭಯಾಯ ನಮಃ ।
ಓಂ ವಿಪತ್ಪರಮ್ಪರೇಶಾಯ ನಮಃ ॥ 40 ॥
ಓಂ ವಿಶ್ವವನ್ದ್ಯಾಯ ನಮಃ ।
ಓಂ ಗೃಧ್ನವಾಹಾಯ ನಮಃ ।
ಓಂ ಗೂಢಾಯ ನಮಃ ।
ಓಂ ಕೂರ್ಮಾಙ್ಗಾಯ ನಮಃ ।
ಓಂ ಕುರೂಪಿಣೇ ನಮಃ ।
ಓಂ ಕುತ್ಸಿತಾಯ ನಮಃ ।
ಓಂ ಗುಣಾಢ್ಯಾಯ ನಮಃ ।
ಓಂ ಗೋಚರಾಯ ನಮಃ ।
ಓಂ ಅವಿದ್ಯಾಮೂಲನಾಶಾಯ ನಮಃ ।
ಓಂ ವಿದ್ಯಾಽವಿದ್ಯಾಸ್ವರೂಪಿಣೇ ನಮಃ ॥ 50 ॥
ಓಂ ಆಯುಷ್ಯಕಾರಣಾಯ ನಮಃ ।
ಓಂ ಆಪದುದ್ಧರ್ತ್ರೇ ನಮಃ ।
ಓಂ ವಿಷ್ಣುಭಕ್ತಾಯ ನಮಃ ।
ಓಂ ವಶಿನೇ ನಮಃ ।
ಓಂ ವಿವಿಧಾಗಮವೇದಿನೇ ನಮಃ ।
ಓಂ ವಿಧಿಸ್ತುತ್ಯಾಯ ನಮಃ ।
ಓಂ ವನ್ದ್ಯಾಯ ನಮಃ ।
ಓಂ ವಿರೂಪಾಕ್ಷಾಯ ನಮಃ ।
ಓಂ ವರಿಷ್ಠಾಯ ನಮಃ ।
ಓಂ ಗರಿಷ್ಠಾಯ ನಮಃ ॥ 60 ॥
ಓಂ ವಜ್ರಾಙ್ಕುಶಧರಾಯ ನಮಃ ।
ಓಂ ವರದಾಭಯಹಸ್ತಾಯ ನಮಃ ।
ಓಂ ವಾಮನಾಯ ನಮಃ ।
ಓಂ ಜ್ಯೇಷ್ಠಾಪತ್ನೀಸಮೇತಾಯ ನಮಃ ।
ಓಂ ಶ್ರೇಷ್ಠಾಯ ನಮಃ ।
ಓಂ ಮಿತಭಾಷಿಣೇ ನಮಃ ।
ಓಂ ಕಷ್ಟೌಘನಾಶಕಾಯ ನಮಃ ।
ಓಂ ಪುಷ್ಟಿದಾಯ ನಮಃ ।
ಓಂ ಸ್ತುತ್ಯಾಯ ನಮಃ ।
ಓಂ ಸ್ತೋತ್ರಗಮ್ಯಾಯ ನಮಃ ॥ 70 ॥
ಓಂ ಭಕ್ತಿವಶ್ಯಾಯ ನಮಃ ।
ಓಂ ಭಾನವೇ ನಮಃ ।
ಓಂ ಭಾನುಪುತ್ರಾಯ ನಮಃ ।
ಓಂ ಭವ್ಯಾಯ ನಮಃ ।
ಓಂ ಪಾವನಾಯ ನಮಃ ।
ಓಂ ಧನುರ್ಮಣ್ಡಲಸಂಸ್ಥಾಯ ನಮಃ ।
ಓಂ ಧನದಾಯ ನಮಃ ।
ಓಂ ಧನುಷ್ಮತೇ ನಮಃ ।
ಓಂ ತನುಪ್ರಕಾಶದೇಹಾಯ ನಮಃ ।
ಓಂ ತಾಮಸಾಯ ನಮಃ ॥ 80 ॥
ಓಂ ಅಶೇಷಜನವನ್ದ್ಯಾಯ ನಮಃ ।
ಓಂ ವಿಶೇಷಫಲದಾಯಿನೇ ನಮಃ ।
ಓಂ ವಶೀಕೃತಜನೇಶಾಯ ನಮಃ ।
ಓಂ ಪಶೂನಾಂ ಪತಯೇ ನಮಃ ।
ಓಂ ಖೇಚರಾಯ ನಮಃ ।
ಓಂ ಖಗೇಶಾಯ ನಮಃ ।
ಓಂ ಘನನೀಲಾಮ್ಬರಾಯ ನಮಃ ।
ಓಂ ಕಾಠಿನ್ಯಮಾನಸಾಯ ನಮಃ ।
ಓಂ ಆರ್ಯಗಣಸ್ತುತ್ಯಾಯ ನಮಃ ।
ಓಂ ನೀಲಚ್ಛತ್ರಾಯ ನಮಃ ॥ 90 ॥
ಓಂ ನಿತ್ಯಾಯ ನಮಃ ।
ಓಂ ನಿರ್ಗುಣಾಯ ನಮಃ ।
ಓಂ ಗುಣಾತ್ಮನೇ ನಮಃ ।
ಓಂ ನಿರಾಮಯಾಯ ನಮಃ ।
ಓಂ ನಿನ್ದ್ಯಾಯ ನಮಃ ।
ಓಂ ವನ್ದನೀಯಾಯ ನಮಃ ।
ಓಂ ಧೀರಾಯ ನಮಃ ।
ಓಂ ದಿವ್ಯದೇಹಾಯ ನಮಃ ।
ಓಂ ದೀನಾರ್ತಿಹರಣಾಯ ನಮಃ ।
ಓಂ ದೈನ್ಯನಾಶಕರಾಯ ನಮಃ ॥ 100 ॥
ಓಂ ಆರ್ಯಜನಗಣ್ಯಾಯ ನಮಃ ।
ಓಂ ಕ್ರೂರಾಯ ನಮಃ ।
ಓಂ ಕ್ರೂರಚೇಷ್ಟಾಯ ನಮಃ ।
ಓಂ ಕಾಮಕ್ರೋಧಕರಾಯ ನಮಃ ।
ಓಂ ಕಲತ್ರಪುತ್ರಶತ್ರುತ್ವಕಾರಣಾಯ ನಮಃ ।
ಓಂ ಪರಿಪೋಷಿತಭಕ್ತಾಯ ನಮಃ ।
ಓಂ ಪರಭೀತಿಹರಾಯ ನಮಃ ।
ಓಂ ಭಕ್ತಸಙ್ಘಮನೋಽಭೀಷ್ಟಫಲದಾಯ ನಮಃ ॥ 108 ॥

Explore More