Lord Kubera

ಕುಬೇರ ಅಷ್ಟೋತ್ತರ ಶತ ನಾಮಾವಲಿ

(Kubera Ashtottara Shatanamavali in Kannada)

Traditional

The Kubera Ashtottara Shatanamavali is a sacred compilation of one hundred and eight names dedicated to Lord Kubera, the divine treasurer and guardian of wealth in Hindu mythology. Revered as the king of the Yakshas and a devotee of Lord Shiva, Kubera is invoked to bestow prosperity, financial stability, and abundance upon his worshippers. Chanting these names with devotion is believed to clear obstacles related to poverty, attract auspicious opportunities, and cultivate a sense of spiritual and material well-being. This powerful stotra serves as a meditative tool for those seeking the grace of the divine steward of cosmic riches.

ಓಂ ಕುಬೇರಾಯ ನಮಃ ।
ಓಂ ಧನದಾಯ ನಮಃ ।
ಓಂ ಶ್ರೀಮತೇ ನಮಃ ।
ಓಂ ಯಕ್ಷೇಶಾಯ ನಮಃ ।
ಓಂ ಗುಹ್ಯಕೇಶ್ವರಾಯ ನಮಃ ।
ಓಂ ನಿಧೀಶಾಯ ನಮಃ ।
ಓಂ ಶಙ್ಕರಸಖಾಯ ನಮಃ ।
ಓಂ ಮಹಾಲಕ್ಷ್ಮೀನಿವಾಸಭುವೇ ನಮಃ ।
ಓಂ ಮಹಾಪದ್ಮನಿಧೀಶಾಯ ನಮಃ । 9
ಓಂ ಪೂರ್ಣಾಯ ನಮಃ ।
ಓಂ ಪದ್ಮನಿಧೀಶ್ವರಾಯ ನಮಃ ।
ಓಂ ಶಙ್ಖಾಖ್ಯನಿಧಿನಾಥಾಯ ನಮಃ ।
ಓಂ ಮಕರಾಖ್ಯನಿಧಿಪ್ರಿಯಾಯ ನಮಃ ।
ಓಂ ಸುಕಚ್ಛಪನಿಧೀಶಾಯ ನಮಃ ।
ಓಂ ಮುಕುನ್ದನಿಧಿನಾಯಕಾಯ ನಮಃ ।
ಓಂ ಕುನ್ದಾಖ್ಯನಿಧಿನಾಥಾಯ ನಮಃ ।
ಓಂ ನೀಲನಿಧ್ಯಧಿಪಾಯ ನಮಃ ।
ಓಂ ಮಹತೇ ನಮಃ । 18
ಓಂ ಖರ್ವನಿಧ್ಯಧಿಪಾಯ ನಮಃ ।
ಓಂ ಪೂಜ್ಯಾಯ ನಮಃ ।
ಓಂ ಲಕ್ಷ್ಮಿಸಾಮ್ರಾಜ್ಯದಾಯಕಾಯ ನಮಃ ।
ಓಂ ಇಲಾವಿಡಾಪುತ್ರಾಯ ನಮಃ ।
ಓಂ ಕೋಶಾಧೀಶಾಯ ನಮಃ ।
ಓಂ ಕುಲಾಧೀಶಾಯ ನಮಃ ।
ಓಂ ಅಶ್ವಾರೂಢಾಯ ನಮಃ ।
ಓಂ ವಿಶ್ವವನ್ದ್ಯಾಯ ನಮಃ ।
ಓಂ ವಿಶೇಷಜ್ಞಾಯ ನಮಃ । 27
ಓಂ ವಿಶಾರದಾಯ ನಮಃ ।
ಓಂ ನಲಕೂಬರನಾಥಾಯ ನಮಃ ।
ಓಂ ಮಣಿಗ್ರೀವಪಿತ್ರೇ ನಮಃ ।
ಓಂ ಗೂಢಮನ್ತ್ರಾಯ ನಮಃ ।
ಓಂ ವೈಶ್ರವಣಾಯ ನಮಃ ।
ಓಂ ಚಿತ್ರಲೇಖಾಮನಃಪ್ರಿಯಾಯ ನಮಃ ।
ಓಂ ಏಕಪಿಞ್ಛಾಯ ನಮಃ ।
ಓಂ ಅಲಕಾಧೀಶಾಯ ನಮಃ ।
ಓಂ ಪೌಲಸ್ತ್ಯಾಯ ನಮಃ । 36
ಓಂ ನರವಾಹನಾಯ ನಮಃ ।
ಓಂ ಕೈಲಾಸಶೈಲನಿಲಯಾಯ ನಮಃ ।
ಓಂ ರಾಜ್ಯದಾಯ ನಮಃ ।
ಓಂ ರಾವಣಾಗ್ರಜಾಯ ನಮಃ ।
ಓಂ ಚಿತ್ರಚೈತ್ರರಥಾಯ ನಮಃ ।
ಓಂ ಉದ್ಯಾನವಿಹಾರಾಯ ನಮಃ ।
ಓಂ ವಿಹಾರಸುಕುತೂಹಲಾಯ ನಮಃ ।
ಓಂ ಮಹೋತ್ಸಾಹಾಯ ನಮಃ ।
ಓಂ ಮಹಾಪ್ರಾಜ್ಞಾಯ ನಮಃ । 45
ಓಂ ಸದಾಪುಷ್ಪಕವಾಹನಾಯ ನಮಃ ।
ಓಂ ಸಾರ್ವಭೌಮಾಯ ನಮಃ ।
ಓಂ ಅಙ್ಗನಾಥಾಯ ನಮಃ ।
ಓಂ ಸೋಮಾಯ ನಮಃ ।
ಓಂ ಸೌಮ್ಯಾದಿಕೇಶ್ವರಾಯ ನಮಃ ।
ಓಂ ಪುಣ್ಯಾತ್ಮನೇ ನಮಃ ।
ಓಂ ಪುರುಹೂತ ಶ್ರಿಯೈ ನಮಃ ।
ಓಂ ಸರ್ವಪುಣ್ಯಜನೇಶ್ವರಾಯ ನಮಃ ।
ಓಂ ನಿತ್ಯಕೀರ್ತಯೇ ನಮಃ । 54
ಓಂ ನಿಧಿವೇತ್ರೇ ನಮಃ ।
ಓಂ ಲಙ್ಕಾಪ್ರಾಕ್ಧನನಾಯಕಾಯ ನಮಃ ।
ಓಂ ಯಕ್ಷಿಣೀವೃತಾಯ ನಮಃ ।
ಓಂ ಯಕ್ಷಾಯ ನಮಃ ।
ಓಂ ಪರಮಶಾನ್ತಾತ್ಮನೇ ನಮಃ ।
ಓಂ ಯಕ್ಷರಾಜಾಯ ನಮಃ ।
ಓಂ ಯಕ್ಷಿಣೀ ಹೃದಯಾಯ ನಮಃ ।
ಓಂ ಕಿನ್ನರೇಶ್ವರಾಯ ನಮಃ ।
ಓಂ ಕಿಮ್ಪುರುಷನಾಥಾಯ ನಮಃ । 63
ಓಂ ನಾಥಾಯ ನಮಃ ।
ಓಂ ಖಡ್ಗಾಯುಧಾಯ ನಮಃ ।
ಓಂ ವಶಿನೇ ನಮಃ ।
ಓಂ ಈಶಾನದಕ್ಷಪಾರ್ಶ್ವಸ್ಥಾಯ ನಮಃ ।
ಓಂ ವಾಯುವಾಮಸಮಾಶ್ರಯಾಯ ನಮಃ ।
ಓಂ ಧರ್ಮಮಾರ್ಗೈಕನಿರತಾಯ ನಮಃ ।
ಓಂ ಧರ್ಮಸಮ್ಮುಖಸಂಸ್ಥಿತಾಯ ನಮಃ ।
ಓಂ ವಿತ್ತೇಶ್ವರಾಯ ನಮಃ ।
ಓಂ ಧನಾಧ್ಯಕ್ಷಾಯ ನಮಃ । 72
ಓಂ ಅಷ್ಟಲಕ್ಷ್ಮ್ಯಾಶ್ರಿತಾಲಯಾಯ ನಮಃ ।
ಓಂ ಮನುಷ್ಯಧರ್ಮಿಣೇ ನಮಃ ।
ಓಂ ಸತ್ಕೃತಾಯ ನಮಃ ।
ಓಂ ಕೋಶಲಕ್ಷ್ಮೀ ಸಮಾಶ್ರಿತಾಯ ನಮಃ ।
ಓಂ ಧನಲಕ್ಷ್ಮೀ ನಿತ್ಯನಿವಾಸಾಯ ನಮಃ ।
ಓಂ ಧಾನ್ಯಲಕ್ಷ್ಮೀ ನಿವಾಸಭುವೇ ನಮಃ ।
ಓಂ ಅಷ್ಟಲಕ್ಷ್ಮೀ ಸದಾವಾಸಾಯ ನಮಃ ।
ಓಂ ಗಜಲಕ್ಷ್ಮೀ ಸ್ಥಿರಾಲಯಾಯ ನಮಃ ।
ಓಂ ರಾಜ್ಯಲಕ್ಷ್ಮೀ ಜನ್ಮಗೇಹಾಯ ನಮಃ । 81
ಓಂ ಧೈರ್ಯಲಕ್ಷ್ಮೀ ಕೃಪಾಶ್ರಯಾಯ ನಮಃ ।
ಓಂ ಅಖಣ್ಡೈಶ್ವರ್ಯ ಸಂಯುಕ್ತಾಯ ನಮಃ ।
ಓಂ ನಿತ್ಯಾನನ್ದಾಯ ನಮಃ ।
ಓಂ ಸಾಗರಾಶ್ರಯಾಯ ನಮಃ ।
ಓಂ ನಿತ್ಯತೃಪ್ತಾಯ ನಮಃ ।
ಓಂ ನಿಧಿಧಾತ್ರೇ ನಮಃ ।
ಓಂ ನಿರಾಶ್ರಯಾಯ ನಮಃ ।
ಓಂ ನಿರುಪದ್ರವಾಯ ನಮಃ ।
ಓಂ ನಿತ್ಯಕಾಮಾಯ ನಮಃ । 90
ಓಂ ನಿರಾಕಾಙ್ಕ್ಷಾಯ ನಮಃ ।
ಓಂ ನಿರುಪಾಧಿಕವಾಸಭುವೇ ನಮಃ ।
ಓಂ ಶಾನ್ತಾಯ ನಮಃ ।
ಓಂ ಸರ್ವಗುಣೋಪೇತಾಯ ನಮಃ ।
ಓಂ ಸರ್ವಜ್ಞಾಯ ನಮಃ ।
ಓಂ ಸರ್ವಸಮ್ಮತಾಯ ನಮಃ ।
ಓಂ ಸರ್ವಾಣಿಕರುಣಾಪಾತ್ರಾಯ ನಮಃ ।
ಓಂ ಸದಾನನ್ದಕೃಪಾಲಯಾಯ ನಮಃ ।
ಓಂ ಗನ್ಧರ್ವಕುಲಸಂಸೇವ್ಯಾಯ ನಮಃ । 99
ಓಂ ಸೌಗನ್ಧಿಕಕುಸುಮಪ್ರಿಯಾಯ ನಮಃ ।
ಓಂ ಸ್ವರ್ಣನಗರೀವಾಸಾಯ ನಮಃ ।
ಓಂ ನಿಧಿಪೀಠಸಮಾಶ್ರಯಾಯ ನಮಃ ।
ಓಂ ಮಹಾಮೇರೂತ್ತರಸ್ಥಾಯಿನೇ ನಮಃ ।
ಓಂ ಮಹರ್ಷಿಗಣಸಂಸ್ತುತಾಯ ನಮಃ ।
ಓಂ ತುಷ್ಟಾಯ ನಮಃ ।
ಓಂ ಶೂರ್ಪಣಖಾ ಜ್ಯೇಷ್ಠಾಯ ನಮಃ ।
ಓಂ ಶಿವಪೂಜಾರತಾಯ ನಮಃ ।
ಓಂ ಅನಘಾಯ ನಮಃ । 108
ಇತಿ ಶ್ರೀ ಕುಬೇರ ಅಷ್ಟೋತ್ತರಶತನಾಮಾವಲಿಃ ॥

Explore More