Lord Vishnu

ದಶಾವತಾರ ಸ್ತುತಿ

(Dashavatara Stuti in Kannada)

Traditional

The Dashavatara Stuti is a soul-stirring devotional hymn dedicated to the ten primary incarnations of Lord Vishnu. Through its rhythmic verses, the stotra chronicles the divine manifestations from the Matsya (fish) avatar to the Kalki avatar, highlighting the Lord's intervention in restoring cosmic order and protecting his devotees. Reciting this hymn is considered highly meritorious as it invokes the protective presence of the Preserver of the Universe. It is believed that chanting these verses with devotion helps a seeker overcome the hardships of worldly existence and fosters a profound spiritual connection with the divine essence of Vishnu.

ನಾಮಸ್ಮರಣಾದನ್ಯೋಪಾಯಂ ನ ಹಿ ಪಶ್ಯಾಮೋ ಭವತರಣೇ ।
ರಾಮ ಹರೇ ಕೃಷ್ಣ ಹರೇ ತವ ನಾಮ ವದಾಮಿ ಸದಾ ನೃಹರೇ ॥
ವೇದೋದ್ಧಾರವಿಚಾರಮತೇ ಸೋಮಕದಾನವಸಂಹರಣೇ ।
ಮೀನಾಕಾರಶರೀರ ನಮೋ ಭಕ್ತಂ ತೇ ಪರಿಪಾಲಯ ಮಾಮ್ ॥ 1 ॥
ಮನ್ಥಾನಾಚಲಧಾರಣಹೇತೋ ದೇವಾಸುರ ಪರಿಪಾಲ ವಿಭೋ ।
ಕೂರ್ಮಾಕಾರಶರೀರ ನಮೋ ಭಕ್ತಂ ತೇ ಪರಿಪಾಲಯ ಮಾಮ್ ॥ 2 ॥
ಭೂಚೋರಕಹರ ಪುಣ್ಯಮತೇ ಕ್ರೀಡೋದ್ಧೃತಭೂದೇವಹರೇ ।
ಕ್ರೋಡಾಕಾರಶರೀರ ನಮೋ ಭಕ್ತಂ ತೇ ಪರಿಪಾಲಯ ಮಾಮ್ ॥ 3 ॥
ಹಿರಣ್ಯಕಶಿಪುಚ್ಛೇದನಹೇತೋ ಪ್ರಹ್ಲಾದಾಽಭಯಧಾರಣಹೇತೋ ।
ನರಸಿಂಹಾಚ್ಯುತರೂಪ ನಮೋ ಭಕ್ತಂ ತೇ ಪರಿಪಾಲಯ ಮಾಮ್ ॥ 4 ॥
ಭವಬನ್ಧನಹರ ವಿತತಮತೇ ಪಾದೋದಕವಿಹತಾಘತತೇ ।
ವಟುಪಟುವೇಷಮನೋಜ್ಞ ನಮೋ ಭಕ್ತಂ ತೇ ಪರಿಪಾಲಯ ಮಾಮ್ ॥ 5 ॥
ಕ್ಷಿತಿಪತಿವಂಶಕ್ಷಯಕರಮೂರ್ತೇ ಕ್ಷಿತಿಪತಿಕರ್ತಾಹರಮೂರ್ತೇ ।
ಭೃಗುಕುಲರಾಮ ಪರೇಶ ನಮೋ ಭಕ್ತಂ ತೇ ಪರಿಪಾಲಯ ಮಾಮ್ ॥ 6 ॥
ಸೀತಾವಲ್ಲಭ ದಾಶರಥೇ ದಶರಥನನ್ದನ ಲೋಕಗುರೋ ।
ರಾವಣಮರ್ದನ ರಾಮ ನಮೋ ಭಕ್ತಂ ತೇ ಪರಿಪಾಲಯ ಮಾಮ್ ॥ 7 ॥
ಕೃಷ್ಣಾನನ್ತ ಕೃಪಾಜಲಧೇ ಕಂಸಾರೇ ಕಮಲೇಶ ಹರೇ ।
ಕಾಲಿಯಮರ್ದನ ಲೋಕಗುರೋ ಭಕ್ತಂ ತೇ ಪರಿಪಾಲಯ ಮಾಮ್ ॥ 8 ॥
ದಾನವಸತಿಮಾನಾಪಹರ ತ್ರಿಪುರವಿಜಯಮರ್ದನರೂಪ ।
ಬುದ್ಧಜ್ಞಾಯ ಚ ಬೌದ್ಧ ನಮೋ ಭಕ್ತಂ ತೇ ಪರಿಪಾಲಯ ಮಾಮ್ ॥ 9 ॥
ಶಿಷ್ಟಜನಾವನ ದುಷ್ಟಹರ ಖಗತುರಗೋತ್ತಮವಾಹನ ತೇ ।
ಕಲ್ಕಿರೂಪಪರಿಪಾಲ ನಮೋ ಭಕ್ತಂ ತೇ ಪರಿಪಾಲಯ ಮಾಮ್ ॥ 10 ॥
ನಾಮಸ್ಮರಣಾದನ್ಯೋಪಾಯಂ ನ ಹಿ ಪಶ್ಯಾಮೋ ಭವತರಣೇ ।
ರಾಮ ಹರೇ ಕೃಷ್ಣ ಹರೇ ತವ ನಾಮ ವದಾಮಿ ಸದಾ ನೃಹರೇ ॥
ಇತಿ ದಶಾವತಾರ ಸ್ತುತಿಃ ।

Explore More