Shripada Shrivallabha

ಶ್ರೀ ಪಾದ ಶ್ರೀ ವಲ್ಲಭ ಸಿದ್ಧ ಮಙ್ಗಲ ಸ್ತೋತ್ರಂ

(Shripada Shrivallabha Siddha Mangala Stotram in Kannada)

Shankar Bhatt

The Shripada Shrivallabha Siddha Mangala Stotram is a powerful devotional hymn dedicated to Shripada Shrivallabha, the first incarnation of Lord Dattatreya in the Kali Yuga. Composed by his disciple Shankar Bhatt, the stotra is found within the holy biography Shripada Shrivallabha Charitamrutam. It is revered for its profound spiritual vibrations and protective qualities. Devotees chant this sacred hymn to seek the grace of the divine Guru, remove obstacles, attain material prosperity, and achieve ultimate liberation. Regular recitation is believed to transform one’s life, filling it with divine auspiciousness, peace, and spiritual illumination.

ಶ್ರೀಮದನನ್ತ ಶ್ರೀವಿಭೂಷಿತ ಅಪ್ಪಲಲಕ್ಷ್ಮೀನರಸಿಂಹರಾಜಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ ॥ 1 ॥
ಶ್ರೀವಿದ್ಯಾಧರಿ ರಾಧಾ ಸುರೇಖ ಶ್ರೀರಾಖೀಧರ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ ॥ 2 ॥
ಮಾತಾ ಸುಮತೀ ವಾತ್ಸಲ್ಯಾಮೃತ ಪರಿಪೋಷಿತ ಜಯ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ ॥ 3 ॥
ಸತ್ಯ ಋಷೀಶ್ವರ ದುಹಿತಾನನ್ದನ ಬಾಪನಾರ್ಯನುತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ ॥ 4 ॥
ಸವಿತೃಕಾಠಕಚಯನ ಪುಣ್ಯಫಲ ಭರದ್ವಾಜ ಋಷಿ ಗೋತ್ರಸಮ್ಭವಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ ॥ 5 ॥
ದೋ ಚೌಪಾತೀ ದೇವ್ ಲಕ್ಷ್ಮೀ ಘನ ಸಙ್ಖ್ಯಾ ಬೋಧಿತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ ॥ 6 ॥
ಪುಣ್ಯರೂಪಿಣೀ ರಾಜಮಾಮ್ಬಸುತ ಗರ್ಭಪುಣ್ಯಫಲ ಸಞ್ಜಾತಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ ॥ 7 ॥
ಸುಮತೀನನ್ದನ ನರಹರಿನನ್ದನ ದತ್ತದೇವ ಪ್ರಭು ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ ॥ 8 ॥
ಪೀಠಿಕಾಪುರ ನಿತ್ಯ ವಿಹಾರಾ ಮಧುಮತಿ ದತ್ತಾ ಮಙ್ಗಲರೂಪಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ ॥ 9 ॥
ಇತಿ ಸಿದ್ಧಮಙ್ಗಲ ಸ್ತೋತ್ರಮ್ ॥

Explore More