Goddess Dhumavati

ಶ್ರೀ ಧೂಮಾವತೀ ಅಷ್ಟೋತ್ತರ ಶತ ನಾಮಾವಲಿಃ

(Shri Dhumavati Ashtottara Shatanamavali in Kannada)

Traditional

Shri Dhumavati Ashtottara Shatanamavali is a sacred collection of one hundred and eight names dedicated to Goddess Dhumavati, the seventh of the Mahavidyas in Tantric tradition. She represents the void, the widow aspect of the Divine Mother, and the raw power of dissolution. Chanting these names is believed to bestow spiritual liberation by removing illusions, negative attachments, and ego-driven desires. While Dhumavati is often associated with the darker aspects of existence, sincere devotion to her helps seekers transcend mundane suffering, gain profound introspection, and achieve ultimate detachment, leading to the attainment of profound wisdom and divine grace.

ಓಂ ಧೂಮಾವತ್ಯೈ ನಮಃ ।
ಓಂ ಧೂಮ್ರವರ್ಣಾಯೈ ನಮಃ ।
ಓಂ ಧೂಮ್ರಪಾನಪರಾಯಣಾಯೈ ನಮಃ ।
ಓಂ ಧೂಮ್ರಾಕ್ಷಮಥಿನ್ಯೈ ನಮಃ ।
ಓಂ ಧನ್ಯಾಯೈ ನಮಃ ।
ಓಂ ಧನ್ಯಸ್ಥಾನನಿವಾಸಿನ್ಯೈ ನಮಃ ।
ಓಂ ಅಘೋರಾಚಾರಸನ್ತುಷ್ಟಾಯೈ ನಮಃ ।
ಓಂ ಅಘೋರಾಚಾರಮಣ್ಡಿತಾಯೈ ನಮಃ ।
ಓಂ ಅಘೋರಮನ್ತ್ರಸಮ್ಪ್ರೀತಾಯೈ ನಮಃ ।
ಓಂ ಅಘೋರಮನ್ತ್ರಪೂಜಿತಾಯೈ ನಮಃ । 10 ।
ಓಂ ಅಟ್ಟಾಟ್ಟಹಾಸನಿರತಾಯೈ ನಮಃ ।
ಓಂ ಮಲಿನಾಮ್ಬರಧಾರಿಣ್ಯೈ ನಮಃ ।
ಓಂ ವೃದ್ಧಾಯೈ ನಮಃ ।
ಓಂ ವಿರೂಪಾಯೈ ನಮಃ ।
ಓಂ ವಿಧವಾಯೈ ನಮಃ ।
ಓಂ ವಿದ್ಯಾಯೈ ನಮಃ ।
ಓಂ ವಿರಲಾದ್ವಿಜಾಯೈ ನಮಃ ।
ಓಂ ಪ್ರವೃದ್ಧಘೋಣಾಯೈ ನಮಃ ।
ಓಂ ಕುಮುಖ್ಯೈ ನಮಃ ।
ಓಂ ಕುಟಿಲಾಯೈ ನಮಃ । 20 ।
ಓಂ ಕುಟಿಲೇಕ್ಷಣಾಯೈ ನಮಃ ।
ಓಂ ಕರಾಲ್ಯೈ ನಮಃ ।
ಓಂ ಕರಾಲಾಸ್ಯಾಯೈ ನಮಃ ।
ಓಂ ಕಙ್ಕಾಲ್ಯೈ ನಮಃ ।
ಓಂ ಶೂರ್ಪಧಾರಿಣ್ಯೈ ನಮಃ ।
ಓಂ ಕಾಕಧ್ವಜರಥಾರೂಢಾಯೈ ನಮಃ ।
ಓಂ ಕೇವಲಾಯೈ ನಮಃ ।
ಓಂ ಕಠಿನಾಯೈ ನಮಃ ।
ಓಂ ಕುಹ್ವೇ ನಮಃ ।
ಓಂ ಕ್ಷುತ್ಪಿಪಾಸಾರ್ದಿತಾಯೈ ನಮಃ । 30 ।
ಓಂ ನಿತ್ಯಾಯೈ ನಮಃ ।
ಓಂ ಲಲಜ್ಜಿಹ್ವಾಯೈ ನಮಃ ।
ಓಂ ದಿಗಮ್ಬರ್ಯೈ ನಮಃ ।
ಓಂ ದೀರ್ಘೋದರ್ಯೈ ನಮಃ ।
ಓಂ ದೀರ್ಘರವಾಯೈ ನಮಃ ।
ಓಂ ದೀರ್ಘಾಙ್ಗ್ಯೈ ನಮಃ ।
ಓಂ ದೀರ್ಘಮಸ್ತಕಾಯೈ ನಮಃ ।
ಓಂ ವಿಮುಕ್ತಕುನ್ತಲಾಯೈ ನಮಃ ।
ಓಂ ಕೀರ್ತ್ಯಾಯೈ ನಮಃ ।
ಓಂ ಕೈಲಾಸಸ್ಥಾನವಾಸಿನ್ಯೈ ನಮಃ । 40 ।
ಓಂ ಕ್ರೂರಾಯೈ ನಮಃ ।
ಓಂ ಕಾಲಸ್ವರೂಪಾಯೈ ನಮಃ ।
ಓಂ ಕಾಲಚಕ್ರಪ್ರವರ್ತಿನ್ಯೈ ನಮಃ ।
ಓಂ ವಿವರ್ಣಾಯೈ ನಮಃ ।
ಓಂ ಚಞ್ಚಲಾಯೈ ನಮಃ ।
ಓಂ ದುಷ್ಟಾಯೈ ನಮಃ ।
ಓಂ ದುಷ್ಟವಿಧ್ವಂಸಕಾರಿಣ್ಯೈ ನಮಃ ।
ಓಂ ಚಣ್ಡ್ಯೈ ನಮಃ ।
ಓಂ ಚಣ್ಡಸ್ವರೂಪಾಯೈ ನಮಃ ।
ಓಂ ಚಾಮುಣ್ಡಾಯೈ ನಮಃ । 50 ।
ಓಂ ಚಣ್ಡನಿಃಸ್ವನಾಯೈ ನಮಃ ।
ಓಂ ಚಣ್ಡವೇಗಾಯೈ ನಮಃ ।
ಓಂ ಚಣ್ಡಗತ್ಯೈ ನಮಃ ।
ಓಂ ಚಣ್ಡವಿನಾಶಿನ್ಯೈ ನಮಃ ।
ಓಂ ಮುಣ್ಡವಿನಾಶಿನ್ಯೈ ನಮಃ ।
ಓಂ ಚಾಣ್ಡಾಲಿನ್ಯೈ ನಮಃ ।
ಓಂ ಚಿತ್ರರೇಖಾಯೈ ನಮಃ ।
ಓಂ ಚಿತ್ರಾಙ್ಗ್ಯೈ ನಮಃ ।
ಓಂ ಚಿತ್ರರೂಪಿಣ್ಯೈ ನಮಃ ।
ಓಂ ಕೃಷ್ಣಾಯೈ ನಮಃ । 60 ।
ಓಂ ಕಪರ್ದಿನ್ಯೈ ನಮಃ ।
ಓಂ ಕುಲ್ಲಾಯೈ ನಮಃ ।
ಓಂ ಕೃಷ್ಣರೂಪಾಯೈ ನಮಃ ।
ಓಂ ಕ್ರಿಯಾವತ್ಯೈ ನಮಃ ।
ಓಂ ಕುಮ್ಭಸ್ತನ್ಯೈ ನಮಃ ।
ಓಂ ಮಹೋನ್ಮತ್ತಾಯೈ ನಮಃ ।
ಓಂ ಮದಿರಾಪಾನವಿಹ್ವಲಾಯೈ ನಮಃ ।
ಓಂ ಚತುರ್ಭುಜಾಯೈ ನಮಃ ।
ಓಂ ಲಲಜ್ಜಿಹ್ವಾಯೈ ನಮಃ ।
ಓಂ ಶತ್ರುಸಂಹಾರಕಾರಿಣ್ಯೈ ನಮಃ । 70 ।
ಓಂ ಶವಾರೂಢಾಯೈ ನಮಃ ।
ಓಂ ಶವಗತಾಯೈ ನಮಃ ।
ಓಂ ಶ್ಮಶಾನಸ್ಥಾನವಾಸಿನ್ಯೈ ನಮಃ ।
ಓಂ ದುರಾರಾಧ್ಯಾಯೈ ನಮಃ ।
ಓಂ ದುರಾಚಾರಾಯೈ ನಮಃ ।
ಓಂ ದುರ್ಜನಪ್ರೀತಿದಾಯಿನ್ಯೈ ನಮಃ ।
ಓಂ ನಿರ್ಮಾಂಸಾಯೈ ನಮಃ ।
ಓಂ ನಿರಾಕಾರಾಯೈ ನಮಃ ।
ಓಂ ಧೂಮಹಸ್ತಾಯೈ ನಮಃ ।
ಓಂ ವರಾನ್ವಿತಾಯೈ ನಮಃ । 80 ।
ಓಂ ಕಲಹಾಯೈ ನಮಃ ।
ಓಂ ಕಲಿಪ್ರೀತಾಯೈ ನಮಃ ।
ಓಂ ಕಲಿಕಲ್ಮಷನಾಶಿನ್ಯೈ ನಮಃ ।
ಓಂ ಮಹಾಕಾಲಸ್ವರೂಪಾಯೈ ನಮಃ ।
ಓಂ ಮಹಾಕಾಲಪ್ರಪೂಜಿತಾಯೈ ನಮಃ ।
ಓಂ ಮಹಾದೇವಪ್ರಿಯಾಯೈ ನಮಃ ।
ಓಂ ಮೇಧಾಯೈ ನಮಃ ।
ಓಂ ಮಹಾಸಙ್ಕಟನಾಶಿನ್ಯೈ ನಮಃ ।
ಓಂ ಭಕ್ತಪ್ರಿಯಾಯೈ ನಮಃ ।
ಓಂ ಭಕ್ತಗತ್ಯೈ ನಮಃ । 90 ।
ಓಂ ಭಕ್ತಶತ್ರುವಿನಾಶಿನ್ಯೈ ನಮಃ ।
ಓಂ ಭೈರವ್ಯೈ ನಮಃ ।
ಓಂ ಭುವನಾಯೈ ನಮಃ ।
ಓಂ ಭೀಮಾಯೈ ನಮಃ ।
ಓಂ ಭಾರತ್ಯೈ ನಮಃ ।
ಓಂ ಭುವನಾತ್ಮಿಕಾಯೈ ನಮಃ ।
ಓಂ ಭೇರುಣ್ಡಾಯೈ ನಮಃ ।
ಓಂ ಭೀಮನಯನಾಯೈ ನಮಃ ।
ಓಂ ತ್ರಿನೇತ್ರಾಯೈ ನಮಃ ।
ಓಂ ಬಹುರೂಪಿಣ್ಯೈ ನಮಃ । 100 ।
ಓಂ ತ್ರಿಲೋಕೇಶ್ಯೈ ನಮಃ ।
ಓಂ ತ್ರಿಕಾಲಜ್ಞಾಯೈ ನಮಃ ।
ಓಂ ತ್ರಿಸ್ವರೂಪಾಯೈ ನಮಃ ।
ಓಂ ತ್ರಯೀತನವೇ ನಮಃ ।
ಓಂ ತ್ರಿಮೂರ್ತ್ಯೈ ನಮಃ ।
ಓಂ ತನ್ವ್ಯೈ ನಮಃ ।
ಓಂ ತ್ರಿಶಕ್ತಯೇ ನಮಃ ।
ಓಂ ತ್ರಿಶೂಲಿನ್ಯೈ ನಮಃ । 108 ।

Explore More