Lord Shani

ಶನಿ ಅಷ್ಟೋತ್ತರ ಶತ ನಾಮ ಸ್ತೋತ್ರಮ್

(Shani Ashtottara Shatanama Stotram in Kannada)

From Brahmanda Purana

The Shani Ashtottara Shatanama Stotram is a sacred hymn found in the Brahmanda Purana consisting of the one hundred and eight auspicious names of Lord Shani, the planet Saturn. Devotees chant this powerful stotra to seek the grace of the god of justice, known for his disciplinarian nature. Reciting these names is believed to pacify malefic planetary influences, alleviate the hardships of Sade Sati, and mitigate karmic debts. It brings mental peace, stability, and protection against obstacles, helping the practitioner lead a disciplined, righteous, and prosperous life through the divine blessings of Lord Shani.

ಶನೈಶ್ಚರಾಯ ಶಾನ್ತಾಯ ಸರ್ವಾಭೀಷ್ಟಪ್ರದಾಯಿನೇ ।
ಶರಣ್ಯಾಯ ವರೇಣ್ಯಾಯ ಸರ್ವೇಶಾಯ ನಮೋ ನಮಃ ॥ 1 ॥
ಸೌಮ್ಯಾಯ ಸುರವನ್ದ್ಯಾಯ ಸುರಲೋಕವಿಹಾರಿಣೇ ।
ಸುಖಾಸನೋಪವಿಷ್ಟಾಯ ಸುನ್ದರಾಯ ನಮೋ ನಮಃ ॥ 2 ॥
ಘನಾಯ ಘನರೂಪಾಯ ಘನಾಭರಣಧಾರಿಣೇ ।
ಘನಸಾರವಿಲೇಪಾಯ ಖದ್ಯೋತಾಯ ನಮೋ ನಮಃ ॥ 3 ॥
ಮನ್ದಾಯ ಮನ್ದಚೇಷ್ಟಾಯ ಮಹನೀಯಗುಣಾತ್ಮನೇ ।
ಮರ್ತ್ಯಪಾವನಪಾದಾಯ ಮಹೇಶಾಯ ನಮೋ ನಮಃ ॥ 4 ॥
ಛಾಯಾಪುತ್ರಾಯ ಶರ್ವಾಯ ಶರತೂಣೀರಧಾರಿಣೇ ।
ಚರಸ್ಥಿರಸ್ವಭಾವಾಯ ಚಞ್ಚಲಾಯ ನಮೋ ನಮಃ ॥ 5 ॥
ನೀಲವರ್ಣಾಯ ನಿತ್ಯಾಯ ನೀಲಾಞ್ಜನನಿಭಾಯ ಚ ।
ನೀಲಾಮ್ಬರವಿಭೂಷಾಯ ನಿಶ್ಚಲಾಯ ನಮೋ ನಮಃ ॥ 6 ॥
ವೇದ್ಯಾಯ ವಿಧಿರೂಪಾಯ ವಿರೋಧಾಧಾರಭೂಮಯೇ ।
ಭೇದಾಸ್ಪದಸ್ವಭಾವಾಯ ವಜ್ರದೇಹಾಯ ತೇ ನಮಃ ॥ 7 ॥
ವೈರಾಗ್ಯದಾಯ ವೀರಾಯ ವೀತರೋಗಭಯಾಯ ಚ ।
ವಿಪತ್ಪರಮ್ಪರೇಶಾಯ ವಿಶ್ವವನ್ದ್ಯಾಯ ತೇ ನಮಃ ॥ 8 ॥
ಗೃಧ್ನವಾಹಾಯ ಗೂಢಾಯ ಕೂರ್ಮಾಙ್ಗಾಯ ಕುರೂಪಿಣೇ ।
ಕುತ್ಸಿತಾಯ ಗುಣಾಢ್ಯಾಯ ಗೋಚರಾಯ ನಮೋ ನಮಃ ॥ 9 ॥
ಅವಿದ್ಯಾಮೂಲನಾಶಾಯ ವಿದ್ಯಾಽವಿದ್ಯಾಸ್ವರೂಪಿಣೇ ।
ಆಯುಷ್ಯಕಾರಣಾಯಾಽಽಪದುದ್ಧರ್ತ್ರೇ ಚ ನಮೋ ನಮಃ ॥ 10 ॥
ವಿಷ್ಣುಭಕ್ತಾಯ ವಶಿನೇ ವಿವಿಧಾಗಮವೇದಿನೇ ।
ವಿಧಿಸ್ತುತ್ಯಾಯ ವನ್ದ್ಯಾಯ ವಿರೂಪಾಕ್ಷಾಯ ತೇ ನಮಃ ॥ 11 ॥
ವರಿಷ್ಠಾಯ ಗರಿಷ್ಠಾಯ ವಜ್ರಾಙ್ಕುಶಧರಾಯ ಚ ।
ವರದಾಽಭಯಹಸ್ತಾಯ ವಾಮನಾಯ ನಮೋ ನಮಃ ॥ 12 ॥
ಜ್ಯೇಷ್ಠಾಪತ್ನೀಸಮೇತಾಯ ಶ್ರೇಷ್ಠಾಯ ಮಿತಭಾಷಿಣೇ ।
ಕಷ್ಟೌಘನಾಶಕರ್ಯಾಯ ಪುಷ್ಟಿದಾಯ ನಮೋ ನಮಃ ॥ 13 ॥
ಸ್ತುತ್ಯಾಯ ಸ್ತೋತ್ರಗಮ್ಯಾಯ ಭಕ್ತಿವಶ್ಯಾಯ ಭಾನವೇ ।
ಭಾನುಪುತ್ರಾಯ ಭವ್ಯಾಯ ಪಾವನಾಯ ನಮೋ ನಮಃ ॥ 14 ॥
ಧನುರ್ಮಣ್ಡಲಸಂಸ್ಥಾಯ ಧನದಾಯ ಧನುಷ್ಮತೇ ।
ತನುಪ್ರಕಾಶದೇಹಾಯ ತಾಮಸಾಯ ನಮೋ ನಮಃ ॥ 15 ॥
ಅಶೇಷಜನವನ್ದ್ಯಾಯ ವಿಶೇಷಫಲದಾಯಿನೇ ।
ವಶೀಕೃತಜನೇಶಾಯ ಪಶೂನಾಂ ಪತಯೇ ನಮಃ ॥ 16 ॥
ಖೇಚರಾಯ ಖಗೇಶಾಯ ಘನನೀಲಾಮ್ಬರಾಯ ಚ ।
ಕಾಠಿನ್ಯಮಾನಸಾಯಾಽಽರ್ಯಗಣಸ್ತುತ್ಯಾಯ ತೇ ನಮಃ ॥ 17 ॥
ನೀಲಚ್ಛತ್ರಾಯ ನಿತ್ಯಾಯ ನಿರ್ಗುಣಾಯ ಗುಣಾತ್ಮನೇ ।
ನಿರಾಮಯಾಯ ನಿನ್ದ್ಯಾಯ ವನ್ದನೀಯಾಯ ತೇ ನಮಃ ॥ 18 ॥
ಧೀರಾಯ ದಿವ್ಯದೇಹಾಯ ದೀನಾರ್ತಿಹರಣಾಯ ಚ ।
ದೈನ್ಯನಾಶಕರಾಯಾಽಽರ್ಯಜನಗಣ್ಯಾಯ ತೇ ನಮಃ ॥ 19 ॥
ಕ್ರೂರಾಯ ಕ್ರೂರಚೇಷ್ಟಾಯ ಕಾಮಕ್ರೋಧಕರಾಯ ಚ ।
ಕಲತ್ರಪುತ್ರಶತ್ರುತ್ವಕಾರಣಾಯ ನಮೋ ನಮಃ ॥ 20 ॥
ಪರಿಪೋಷಿತಭಕ್ತಾಯ ಪರಭೀತಿಹರಾಯ ಚ ।
ಭಕ್ತಸಙ್ಘಮನೋಽಭೀಷ್ಟಫಲದಾಯ ನಮೋ ನಮಃ ॥ 21 ॥
ಇತ್ಥಂ ಶನೈಶ್ಚರಾಯೇದಂ ನಾಮ್ನಾಮಷ್ಟೋತ್ತರಂ ಶತಮ್ ।
ಪ್ರತ್ಯಹಂ ಪ್ರಜಪನ್ಮರ್ತ್ಯೋ ದೀರ್ಘಮಾಯುರವಾಪ್ನುಯಾತ್ ॥ 22 ॥
ಇತಿ ಶ್ರೀ ಶನಿ ಅಷ್ಟೋತ್ತರಶತನಾಮ ಸ್ತೋತ್ರಮ್ ।

Explore More