Goddess Padmavati

ಪದ್ಮಾವತೀ ಸ್ತೋತ್ರಂ

(Padmavati Stotram in Kannada)

Traditional

The Padmavati Stotram is a powerful devotional hymn dedicated to Goddess Padmavati, the divine consort of Lord Venkateswara at Tirumala. The verses beautifully extol her as the mother of the universe who dwells in the heart of Lord Vishnu. Reciting this stotra is believed to evoke the grace of the Goddess, fostering inner purity, material prosperity, and spiritual growth. It is particularly cherished by devotees seeking her blessings for harmony and auspiciousness, as the chants create a profound connection with the feminine aspect of divinity that bestows wealth and liberation upon the sincere practitioner.

ವಿಷ್ಣುಪತ್ನಿ ಜಗನ್ಮಾತಃ ವಿಷ್ಣುವಕ್ಷಸ್ಥಲಸ್ಥಿತೇ ।
ಪದ್ಮಾಸನೇ ಪದ್ಮಹಸ್ತೇ ಪದ್ಮಾವತಿ ನಮೋಽಸ್ತು ತೇ ॥ 1 ॥
ವೇಙ್ಕಟೇಶಪ್ರಿಯೇ ಪೂಜ್ಯೇ ಕ್ಷೀರಾಬ್ದಿತನಯೇ ಶುಭೇ ।
ಪದ್ಮೇರಮೇ ಲೋಕಮಾತಃ ಪದ್ಮಾವತಿ ನಮೋಽಸ್ತು ತೇ ॥ 2 ॥
ಕಲ್ಯಾಣೀ ಕಮಲೇ ಕಾನ್ತೇ ಕಲ್ಯಾಣಪುರನಾಯಿಕೇ ।
ಕಾರುಣ್ಯಕಲ್ಪಲತಿಕೇ ಪದ್ಮಾವತಿ ನಮೋಽಸ್ತು ತೇ ॥ 3 ॥
ಸಹಸ್ರದಲಪದ್ಮಸ್ಥೇ ಕೋಟಿಚನ್ದ್ರನಿಭಾನನೇ ।
ಪದ್ಮಪತ್ರವಿಶಾಲಾಕ್ಷೀ ಪದ್ಮಾವತಿ ನಮೋಽಸ್ತು ತೇ ॥ 4 ॥
ಸರ್ವಜ್ಞೇ ಸರ್ವವರದೇ ಸರ್ವಮಙ್ಗಲದಾಯಿನೀ ।
ಸರ್ವಸಮ್ಮಾನಿತೇ ದೇವೀ ಪದ್ಮಾವತಿ ನಮೋಽಸ್ತು ತೇ ॥ 5 ॥
ಸರ್ವಹೃದ್ದಹರಾವಾಸೇ ಸರ್ವಪಾಪಭಯಾಪಹೇ ।
ಅಷ್ಟೈಶ್ವರ್ಯಪ್ರದೇ ಲಕ್ಷ್ಮೀ ಪದ್ಮಾವತಿ ನಮೋಽಸ್ತು ತೇ ॥ 6 ॥
ದೇಹಿ ಮೇ ಮೋಕ್ಷಸಾಮ್ರಾಜ್ಯಂ ದೇಹಿ ತ್ವತ್ಪಾದದರ್ಶನಮ್ ।
ಅಷ್ಟೈಶ್ವರ್ಯಂ ಚ ಮೇ ದೇಹಿ ಪದ್ಮಾವತಿ ನಮೋಽಸ್ತು ತೇ ॥ 7 ॥
ನಕ್ರಶ್ರವಣನಕ್ಷತ್ರೇ ಕೃತೋದ್ವಾಹಮಹೋತ್ಸವೇ ।
ಕೃಪಯಾ ಪಾಹಿ ನಃ ಪದ್ಮೇ ತ್ವದ್ಭಕ್ತಿಭರಿತಾನ್ ರಮೇ ॥ 8 ॥
ಇನ್ದಿರೇ ಹೇಮವರ್ಣಾಭೇ ತ್ವಾಂ ವನ್ದೇ ಪರಮಾತ್ಮಿಕಾಮ್ ।
ಭವಸಾಗರಮಗ್ನಂ ಮಾಂ ರಕ್ಷ ರಕ್ಷ ಮಹೇಶ್ವರೀ ॥ 9 ॥
ಕಲ್ಯಾಣಪುರವಾಸಿನ್ಯೈ ನಾರಾಯಣ್ಯೈ ಶ್ರಿಯೈ ನಮಃ ।
ಶೃತಿಸ್ತುತಿಪ್ರಗೀತಾಯೈ ದೇವದೇವ್ಯೈ ಚ ಮಙ್ಗಲಮ್ ॥ 10 ॥

Explore More